ಗೌರವ ಕಾರ್ಯದರ್ಶಿಯವರಿಗೆ
ಮಾನ್ಯರೇ,
ತಮ್ಮ ಸಂಸ್ಥೆಗೆ ಮಹಾಪೋಷಕ/ಪೋಷಕ/ಅಜೀವ ಸದಸ್ಯನಾಗಿ ಸೇರಲು ನಾನು ಇಚ್ಛಿಸಿ ಈ ಮೂಲಕ ಅರ್ಜಿಯನ್ನು ಸಲ್ಲಿಸುತ್ತಿದ್ದೇನೆ. ಆ ಪ್ರಕಾರ ಈ ಸಂಸ್ಥೆಯ ಕ್ರಮ ನಿಬಂಧನೆ ಹಾಗೂ ನಿಯಮಾವಳಿಗಳನ್ನು ಅರಿತು ಅದರಂತೆ ನಡೆಯಲು ಒಪ್ಪಿದ್ದೇನೆ. ಸಮಯಾನುಸಾರ ಈ ಕೆಳಗೆ ತಿಳಿಯಪಡಿಸಿದ ವಿವರಗಳ ಬಗ್ಗೆ ಬದಲಾವಣೆಗಳೇನಾದರೂ ಇದ್ದಲ್ಲಿ ಸಂಸ್ಥೆಗೆ ಲಿಖಿತ ಮೂಲಕ ತ್ವರಿತದಲ್ಲಿ ತಿಳಿಯಪಡಿಸುತ್ತೇನೆ.